Master Hirannaiah: ಮಾಸ್ಟರ್ ಹಿರಣ್ಣಯ್ಯ, ಹಿರಿಯ ರಂಗಕರ್ಮಿ ವ್ಯಕ್ತಿಚಿತ್ರ | FILMIBEAT KANNADA

Filmibeat Kannada 2019-05-02

Views 217

ವಯೋಸಹಜ ಅನಾರೋಗ್ಯದ ಕಾರಣ ಬೆಂಗಳೂರಿನ ಬಿಜಿಎಸ್ ಆಸ್ಪತ್ರೆಯಲ್ಲಿ ಹಿರಣ್ಣಯ್ಯ ಗುರುವಾರ ಬೆಳಿಗ್ಗೆ ನಿಧನರಾದರು. 85 ವರ್ಷ ವಯಸ್ಸಿನ ಅವರ ಅಗಲಿಕೆ ರಂಗಭೂಮಿ ಕ್ಷೇತ್ರದಲ್ಲಿ ನಿರ್ವಾತ ಸೃಷ್ಟಿಸಿದೆ. ಈ ಸಂದರ್ಭದಲ್ಲಿ ಅವರ ವ್ಯಕ್ತಿಚಿತ್ರದ ಮೆಲುಕು ಇಲ್ಲಿದೆ.

Master Hirannaiah one of the most famous theatre artists in Karnataka and senior actor passed away due to age old illness today(May 2). Here is a brief profile of Senior Kannada Theatre Artist Master Hirannaiah.

Share This Video


Download

  
Report form
RELATED VIDEOS