ಚಿರಂಜೀವಿ ಸರ್ಜಾ ನಿಧನ ಹಿನ್ನಲೆ ಚಿರು ಅಂತ್ಯ ಸಂಸ್ಕಾರಕ್ಕೆ ಸಕಲ ಸಿದ್ದತೆ ಕನಕಪುರ ರಸ್ತೆಯಲ್ಲಿರುವ ನೆಲಗುಳಿ ಬಳಿ ಇರುವ ಫಾರ್ಮ್ ಹೌಸ್ ನಲ್ಲಿ ಅಂತ್ಯಕ್ರಿಯೆಗೆ ಸಿದ್ದತೆ ಮಧ್ಯಾಹ್ನ 1 ಘಂಟೆ ಸುಮಾರಿಗೆ ಫಾರ್ಮ ಹೌಸ್ ಗೆ ಪಾರ್ಥಿವ ಶರೀರ ತರಲಾಗುತ್ತದೆ 4 ಎಕರೆಯಲ್ಲಿರುವ ಈ ಫಾರ್ಮ್ ಹೌಸ್ ಗೆ ಬೃಂದಾವನ ಎಂದು ಹೆಸರಿಡಲಾಗಿದೆ ಅಂತ್ಯಕ್ರಿಯೆಯ ಸ್ಥಳದಲ್ಲಿ ಸಿದ್ದತೆ ಮಾಡಿಕೊಳ್ಳುತ್ತಿರುವ ಸಿಬ್ಬಂದಿಗಳು ಕಳೆದ 3 ವರ್ಷದ ಹಿಂದೆ ಈ ಫಾರ್ಮ್ ಹೌಸ್ ಖರೀದಿ ಮಾಡಿದ್ದ ಧ್ರುವ ಸರ್ಜಾ
ಫಾರ್ಮ್ ಹೌಸ್ ಗೆ ಆಗಾಗ್ಗೆ ಭೇಟಿ ನೀಡಿದ್ತ ಚಿರು
ಚಿರುಗೆ ನೆಚ್ಚಿನ ಸ್ಥಳವಾಗಿದ್ದ ಬೃಂದಾವನ ಫಾರ್ಮ್ ಹೌಸ್
ಸಂಜೆ 4 ಘಂಟೆ ಸುಮಾರಿಗೆ ಚಿರು ಅಂತ್ಯ ಕ್ರಿಯೆ ನೆರವೇರಲಿದೆ
ಅಂತ್ಯಕ್ರಿಯೆಯಲ್ಲಿ ಕುಟುಂಬಸ್ಥರು, ಆಪ್ತರು ಅಷ್ಟೇ ಭಾಗಿ
ಈಗಾಗಲೇ ಫಾರ್ಮ್ ಹೌಸ್ ಮುಂಭಾಗ ಪೋಲಿಸ್ ಭದ್ರತೆ ಕೂಡ ನಿಯೋಜನೆ