ಚಿರು ನಿಧನಹೊಂದಿ 7 ದಿನಗಳು ಕಳೆದಿದೆ. ವಿಧಿ ಎಷ್ಟು ಕ್ರೂರ ಎಂದು ಎಲ್ಲರೂ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಚಿರು ಇಲ್ಲದ ದಿನಗಳನ್ನು ಕುಟುಂಬದವರಿಗೆ ಊಹಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಚಿರು ನೆನಪುಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿದ್ದಾರೆ.
Arjun Sarja daughter Aishwarya Sarja recall memories Chiranjeevi Sarja's. Aishwarya Sarja share photos with Chiranjeevi Sarja.