ನಟ ಚಿರು ಸರ್ಜಾ ಮನೆಯವರ ಒಂದೇ ಒಂದು ನಿರೀಕ್ಷೆ ಎಂದರೆ ಚಿರು ಪುಟ್ಟ ಮಗನ ರೂಪದಲ್ಲಿ ಮತ್ತೆ ಪುನರ್ಜನ್ಮ ಪಡೆಯಲಿದ್ದಾರೆ ಎಂಬುದು. ಈ ನಿರೀಕ್ಷೆಯನ್ನು ಇಮ್ಮಡಿಗೊಳಿಸುವಂತಹ ಸುದ್ದಿಯೊಂದನ್ನು ನವರಸ ನಾಯಕ ಜಗ್ಗೇಶ್ ನೀಡಿದ್ದಾರೆ.
Actor Chiru Sarja's only hope is that Chiru will be reincarnated as a little son. Jaggesh has issued a news story that has raised this expectation.