ಒಂದು ಕಾಲಿರದ ಪುಟ್ಟ ಹುಡುಗಿಯೊಬ್ಬಳು ಎರಡೂ ಕಾಲಿನಲ್ಲಿ ಓಡುವ ಸ್ಪರ್ಧಾಳುಗಳೊಂದಿಗೆ ಧೈರ್ಯವಾಗಿ ಸ್ಪರ್ಧೆಗಿಳಿಯುತ್ತಾಳೆ. ಅಂತಿಮವಾಗಿ ಆಕೆ ಗೆಲ್ಲುವುದಿಲ್ಲವಾದರೂ ಸ್ಪರ್ಧೆಗೆ ನಿಂತ ಆಕೆಯ ಛಲಕ್ಕೆ ಎಂಥವರಾದರೂ ಮನಸೋಲುತ್ತಾರೆ. ಕೇವಲ 18 ಸೆಕೆಂಡುಗಳ ವಿಡಿಯೋ ಜೀವನಕ್ಕಾಗುವಷ್ಟು ಉತ್ಸಾಹವನ್ನು ತುಂಬುವಂತಿದೆ.
Inspiring video of a differently-abled girl running in race