PM Modi picked up litter with his bare hands at a newly launched underground tunnel built as part of the Pragati Maidan Integrated Transit Corridor in Delhi.
ಪ್ರಧಾನಿ ಮೋದಿಯವರು ನೆಲದಲ್ಲಿ ಬಿದ್ದಿರುವ ಕಸವನ್ನು ಬರಿಗೈಯಲ್ಲಿ ಎತ್ತುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು ಜನಮೆಚ್ಚುಗೆಗೆ ಪಾತ್ರವಾಗಿದೆ.ವಿಡಿಯೋ ನೋಡಿ