ಕನ್ನಡ ಕೋಗಿಲೆಗೆ ಬಂದ ನಿರೂಪಕಿ ಅನುಪಮಾ ಗೌಡ | FILMIBEAT KANNADA

Filmibeat Kannada 2019-06-22

Views 540

ಬಿಗ್ ಬಾಸ್ ಮುಗಿಸಿ ಬಂದ ಅನುಪಮಾ ಗೌಡ ಕಲರ್ಸ್ ಸೂಪರ್ ವಾಹಿನಿಯಲ್ಲಿ ಕನ್ನಡ ಕೋಗಿಲೆ ಎಂಬ ಹೊಸ ಶೋಗೆ ನಿರೂಪಕರಾಗಿ ಆಯ್ಕೆಯಾಗಿದ್ದರು. ಕನ್ನಡ ಕೋಗಿಲೆ ಮೊದಲ ಆವೃತ್ತಿಯನ್ನ ಯಶಸ್ವಿಯಾಗಿ ನಡೆಸಿಕೊಟ್ಟಿದ್ದರು. ಬಳಿಕ ಎರಡನೇ ಆವೃತ್ತಿ ಆರಂಭವಾದಾಗ ಅನುಪಮಾ ಈ ಶೋನಲ್ಲಿ ಇರಲಿಲ್ಲ. ಇದು ಸಹಜವಾಗಿ ಕೆಲವರಿಗೆ ಬೇಸರ ತರಿಸಿತು. ಅನುಪಮಾ ಜಾಗಕ್ಕೆ ಆರ್ ಜೆ ಸಿರಿ ಪ್ರವೇಶ ಆಗಿತ್ತು. ಈಗ ಎರಡನೇ ಸೀಸನ್ ಕನ್ನಡ ಕೋಗಿಲೆ ಕಾರ್ಯಕ್ರಮವನ್ನ ಸಿರಿ ಮುಂದುವರಿಸುತ್ತಿದ್ದಾರೆ.


Kannada anchor Anupama gowda come back to Kannada kogile for this weekend special. the episode will telecast in this weekend.

Share This Video


Download

  
Report form
RELATED VIDEOS