ಕೋಟ್ಯಧಿಪತಿಯಿಂದ ಹೊರಬಿದ್ದಿರುವ ಅಚ್ಚರಿಕರ ಸಂಗತಿ ಅಂದ್ರೆ ಪುನೀತ್ ಜಾಗದಲ್ಲಿ ಮೊತ್ತೋರ್ವ ನಿರೂಪಕಿ ಎಂಟ್ರಿ ಕೊಟ್ಟಿದ್ದಾರೆ. ಹಾಗಾದ್ರೆ ಇನ್ಮೇಲೆ ಪವರ್ ಸ್ಟಾರ್ ನಡೆಸಿಕೊಡುವುದಿಲ್ಲವಾ ಅಂತ ಯೋಚಿಸುತ್ತಿದ್ದೀರಾ. ಹೌದು, ಪುನೀತ್ ರಾಜ್ ಕುಮಾರ್ ಇನ್ಮೇಲೆ ಕೋಟ್ಯಧಿಪತಿ ಕಾರ್ಯಕ್ರಮ ನಡೆಸಿಕೊಡುವುದಿಲ್ಲ. ಇದಕ್ಕೆ ದೊಡ್ಡ ಕಾರಣನೂ ಇದೆ.
Power star Puneeth Rajkumar hosting Kannada kotyadhipathi 4 closed. Actress Rachita Ram will participate in the last episode of the Kannada kotyadhipathi 4.