Bigg Boss Kannada Season 5 has started since one week from now. Among 17 contestants one contestant Suma Rajkumar got eliminated. At Big Boss House, lot of stories has surrounded everywhere. The same way a rumor has been spread saying, Anupama Gowda & Jagan has a love affair. Is it true? Now Anupama Gowda says, she wants to go out from Big Boss House.
ಬಿಗ್ ಬಾಸ್ ಕನ್ನಡ ಸೀಸನ್ 5 ಶುರುವಾಗಿ ವಾರಗಳೇ ಕಳೆದಿವೆ. ಬಿಗ್ ಮನೆಯಲ್ಲಿ ಎಲ್ಲರೂ ತಮ್ಮ ತಮ್ಮ ಕಥೆಗಳನ್ನ ಒಬರಿಗೊಬ್ಬರು ಹಂಚಿಕೊಳ್ಳುತ್ತಿದ್ದಾರೆ. ಇನ್ನು ಮೊದಲ ವಾರದಲ್ಲೇ ಸುಮಾ ರಾಜ್ ಕುಮಾರ್ ಮನೆಯಿಂದ ಹೊರ ಬಂದಿದ್ದಾರೆ. ಇದೆಲ್ಲದರ ಮಧ್ಯ ಈಗ ಒಂದು ಸುದ್ದಿ ಹರಿದಾಡುತ್ತಿದೆ. ಜಗನ್ ಮತ್ತು ಅನುಪಮಾ ಗೌಡ ಮಧ್ಯ ಇದ್ಯಂತೆ ಒಂದು ಪ್ರೇಮ್ ಕಹಾನಿ. ಹೌದಾ? ಇದಕ್ಕೆ ಸಾಕ್ಷಿ ಒಂದು ರಾತ್ರಿ ಅನುಪಮಾ ಹಾಗು ಜಗನ್ ಮಾತಾಡುತ್ತಿದ್ದದ್ದು. ಇನ್ನು ಈಗ ಮತ್ತೆ ಅನುಪಮಾ ಹಾಗು ಜಗನ್ ಏಕಾಂತದಲ್ಲಿ ಮಾತಾಡುವಾಗ ಜಗನ್ ಕೇಳೋ ಒಂದು ಪ್ರಶ್ನೆಗೆ ಅನುಪಮಾ ಹೇಳ್ತಾರೆ ನಾನು ಮನೆಯಿಂದ ಹೊರಗೆ ಹೋಗಬೇಕು ಅನ್ನಿಸ್ತಿದೆ. ಇಲ್ಲಿ ಇರೋಕೆ ಆಗ್ತಿಲ್ಲ ಅಂತ. ಹಾಗಿದ್ರೆ ಅನುಪಮಾಗೆ ಮನೆಯಿಂದ ಹೋಗೋ ಅಂಥದ್ದು ಏನಾಗಿದೆ. ಈ ವೀಡಿಯೋ ನೋಡಿ.