Last year Karave team opposed Sunny Leone performance in new year. But this year she might perform on new year night.
ಕಳೆದ ವರ್ಷದ ಹೊಸ ವರ್ಷದ ಸಂಭ್ರಮಾಚರಣೆಗೆ ಸನ್ನಿ ಲಿಯೋನ್ ಬರುವುದನ್ನು ಕನ್ನಡ ಪರ ಸಂಘಟನೆಗಳು ವಿರೋಧಿಸಿದ್ದು ಈ ಬಾರಿ ಮತ್ತೆ ಸನ್ನಿ ಬರುವ ಸುದ್ದಿ ಕೇಳಿ ಬಂದಿದೆ.