ಅಭಿಮಾನಿಗಳಿಗೆ ಹೊಸ ವರ್ಷಕ್ಕೆ ಸಿಹಿ ಸುದ್ದಿ ಕೊಟ್ಟ ಉಪೇಂದ್ರ | FILMIBEAT KANNADA

Filmibeat Kannada 2019-01-02

Views 340

ರಿಯಲ್ ಸ್ಟಾರ್ ಉಪೇಂದ್ರ ಅಭಿಮಾನಿಗಳು ಸದ್ಯ ಬಹಳ ಖುಷಿಯಲ್ಲಿ ಇದ್ದಾರೆ. ಅವರ ಈ ಸಂತಸಕ್ಕೆ ಕಾರಣವಾಗಿರುವುದು ಉಪ್ಪಿಯ ಒಂದೇ ಒಂದು ಮಾತು. ಕಾರಣ ಉಪೇಂದ್ರ ತಮ್ಮ ನಿರ್ದೇಶನದ ಸಿನಿಮಾವನ್ನು ಈ ವರ್ಷ ಮಾಡುವುದಾಗಿ ಹೇಳಿರುವುದು.

Kannada actor Upendra gives a good news to his fans for New Year. Upendra will be directing his next movie in this year.

Share This Video


Download

  
Report form
RELATED VIDEOS