ಸ್ಯಾಂಡಲ್ ವುಡ್ ನಲ್ಲಿ ಒಂದೇ ದಿನ ನಡೆಯಲಿದೆ ಬಿಗ್ ಫೈಟ್..! | FILMIBEAT KANNADA

Filmibeat Kannada 2019-05-10

Views 262

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಮತ್ತು ರಿಯಲ್ ಸ್ಟಾರ್ ಉಪೇಂದ್ರ ಒಟ್ಟಿಗೆ ಚಿತ್ರಮಂದಿರಕ್ಕೆ ಎಂಟ್ರಿ ಕೊಡುತ್ತಿದ್ದಾರೆ.12 ವರ್ಷದ ನಂತರ ಈ ಜೋಡಿ ಒಟ್ಟಿಗೆ ಬರುತ್ತಿದ್ದಾರೆ. ಇಬ್ಬರು ಸ್ಟಾರ್ ನಟರು ಒಟ್ಟಿಗೆ ಎಂಟ್ರಿ ಕೊಡ್ತಿದ್ದಾರೆ ಅಂತ ಅಭಿಮಾನಿಗಳು ಸಂತಸ ಪಡುವಂತಿಲ್ಲ. ಯಾಕಂದ್ರೆ ಈ ಬಾರಿ ಬೇರೆ ಬೇರೆ ಸಿನಿಮಾ ಮೂಲಕ ಒಂದೆ ದಿನ ಚಿತ್ರಮಂದಿರಕ್ಕೆ ಎಂಟ್ರಿ ಕೊಡುತ್ತಿದ್ದಾರೆ.

kannada actor shivaraj kumar starrer rustum and upendra starrer I Love U movies are set release on june 14th. I Love U movie directed by R Chandru and Rustum directed by Ravi Varma.

Share This Video


Download

  
Report form
RELATED VIDEOS