Lok Sabha elections 2019: Janata Dal(United) says it will continue its alliance with BJP in Bihar. But, it will contest some seats by itself in the upcoming Assembly polls in Mizoram, Rajasthan, Madhya Pradesh and Chattisgarh.
ಬಿಹಾರದಲ್ಲಿ ಬಿಜೆಪಿ ಮತ್ತು ಜೆಡಿಯು ಮೈತ್ರಿ ಮುರಿದು ಬೀಳುವ ಸೂಚನೆ ಕೆಲವು ದಿನಗಳಿಂದ ದಟ್ಟವಾಗಿತ್ತು. ಲೋಕಸಭಾ ಚುನಾವಣೆಗೆ ಸೀಟು ಹಂಚಿಕೆ ವಿಷಯಕ್ಕೆ ಸಂಬಂಧಿಸಿದಂತೆ ಉಭಯ ಪಕ್ಷಗಳ ನಡುವಲ್ಲಿ ಒಮ್ಮತ ಮೂಡದ ಕಾರಣ ಬ್ರೇಕ್ ಅಪ್ ಗ್ಯಾರಂಟಿ ಎಂಬ ವದಂತಿಗಳು ಹಬ್ಬಿದ್ದವು.