ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿಯ ಬಗ್ಗೆ ಭಾರಿ ಚರ್ಚೆಗಳು ನಡೆಯುತ್ತಿದೆ. ಉಭಯ ಪಕ್ಷಗಳು ಸೀಟು ಹಂಚಿಕೆ ಸಂಬಂಧ ಇನ್ನೂ ಪ್ರಾಥಮಿಕ ಚರ್ಚೆಯನ್ನು ನಡೆಸಿವೆ.
In a tweet Former Chief Minister Siddaramaiah said that, Our election committee had also met once but we have not decided anything about seat allocation & candidate selection.