Lok Sabha Elections 2024 ಶ್ರೀರಾಮುಲುಗೆ ಆಪ್ತಮಿತ್ರನೇ ಈಗ ವಿಲನ್!ರಾಮುಲು ಸೋಲೋದು ಗ್ಯಾರಂಟಿ ಎಂದ ಜನಾರ್ದನ ರೆಡ್ಡಿ

Oneindia Kannada 2024-03-11

Views 24

ಬಳ್ಳಾರಿಯಲ್ಲಿ ಬಿಜೆಪಿ - ಕಾಂಗ್ರೆಸ್‌ ನಡುವಿನ ಎಲೆಕ್ಷನ್‌ ರೇಸ್‌ಗೆ ಗಣಿಧಣಿ ಜನಾರ್ದನ ರೆಡ್ಡಿ ಅವರ ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ಕೂಡ ಎಂಟ್ರಿ ಕೊಡುತ್ತಿದೆ. ಇದರಿಂದ ಬಿಜೆಪಿಗೆ ಹೊಸ ತಲೆನೋವು ಶುರುವಾಗಿದೆ. ಅದರಲ್ಲೂ ಬಳ್ಳಾರಿಯ ಬಿಜೆಪಿ ಟಿಕೆಟ್‌ ಶ್ರೀರಾಮುಲು ಅವರಿಗೆ ಜನಾರ್ದನ ರೆಡ್ಡಿ ನಡೆ ಆತಂಕ‌ ತಂದಿದೆ.

Ganidhani Janardhana Reddy's Kalyan Rajya Pragati Party is also entering the election race between BJP and Congress in Bellary. This has started a new headache for BJP. Janardhana Reddy's move has especially worried Sriramulu, the BJP candidate for Bellary.


#SriRamulu #JanardhanaReddy #BallariBJP #Loksabhaelections2024 #KRPP #BallariPolitics #ArunaLakshmi
~HT.188~ED.34~PR.28~

Share This Video


Download

  
Report form
RELATED VIDEOS