ನಮ್ಮ ಕ್ಷೇತ್ರಕ್ಕೆ ಯಡಿಯೂರಪ್ಪ, ವಿಜಯೇಂದ್ರ ಪ್ರಚಾರಕ್ಕೆ ಬರ್ತಾರೆ. ರಾಷ್ಟ್ರೀಯ ನಾಯಕರು ಎಲ್ಲ ಕಡೆ ಪ್ರಚಾರಕ್ಕೆ ಬರ್ತಾರೆ. ರಾಷ್ಟ್ರೀಯ ನಾಯಕರ ಜೊತೆ ಸೆಲೆಬ್ರಿಟಿಗಳು ಕೂಡಾ ಪ್ರಚಾರಕ್ಕೆ ಬರ್ತಾರೆ.ಎರಡು ಮೂರು ದಿನಗಳಲ್ಲಿ ರಾಷ್ಟ್ರೀಯ ನಾಯಕರ ಟೂರ್ ಫಿಕ್ಸ್ ಆಗತ್ತೆ. ಇನ್ನು ಕೆಲವೇ ದಿನ ತಾಳಿ, ಮತಗಳ ಮೂಲಕ ಜನ ಇವರ ಕಪಾಳಕ್ಕೆ ಹೊಡೀತಾರೆ.
Yeddyurappa, Vijayendra will campaign in our constituency. National leaders campaign everywhere. Along with the national leaders, celebrities will also be promoted. The tour of the national leaders will be fixed in two or three days. In a few days, people will hit him on the forehead by clapping and voting.
#BSYediyurappa #BYVijayendra #BasavarajaBommai #PMNarendraModi #PMModi #JanardhanaReddy #BasvarajaThangadagi #LokasabhaElections2024
~HT.290~PR.160~ED.34~