ಶ್ರೀದೇವಿ ತಮ್ಮ ಕುಟುಂಬದ ಸಮೇತ ದುಬೈಗೆ ಹಾರಿದ್ದು ಮೋಹಿತ್ ಮಾರ್ವಾ ಮದುವೆಯಲ್ಲಿ ಪಾಲ್ಗೊಳ್ಳೋಕೆ. ಮೋಹಿತ್ ಮಾರ್ವಾ ಮದುವೆ ಮುಗಿದ ಬಳಿಕ ದುಬೈನಲ್ಲೇ ಉಳಿದುಕೊಂಡಿದ್ದ ಶ್ರೀದೇವಿ ಶನಿವಾರ ರಾತ್ರಿ ಮೃತಪಟ್ಟರು. ಅಸಲಿಗೆ, ಈ ಮೋಹಿತ್ ಮಾರ್ವಾ ಯಾರು.?
Who is Mohit Marwah, how is he related to Bollywood Actress Sridevi.? Sridevi died after she took part in Mohit Marwah wedding Dubai.