ಬಾಲಿವುಡ್ ನಟಿ ಶ್ರೀದೇವಿ ಜುರಾಸಿಕ್ ಪಾರ್ಕ್ ಸಿನಿಮಾ ಆಫರ್ ನಿರಾಕರಿಸಿದ್ಯಾಕೆ? | Filmibeat Kannada

Filmibeat Kannada 2018-02-28

Views 230

The nation, with a heavy heart, will bid adieu to noted actor Sridevi, as she embarks on her final journey on Wednesday. Actress Sridevi had got an offer from Hollywood for Jurassic Park Cinema. But Sridevi had rejected the offer. To know the reason, watch this video.


ಫೆ.24 ಶನಿವಾರದಂದು ರಾತ್ರಿ ದುಬೈನ ಹೊಟೇಲ್ ವೊಂದರಲ್ಲಿ ಬಾತ್ ಟಬ್ಬಿನಲ್ಲಿ ಬಿದ್ದು ಮೃತರಾದ ನಟಿ ಶ್ರೀದೇವಿ ಅವರ ಹಠಾತ್ ನಿಧನ ಇಡೀ ಭಾರತವನ್ನೂ ತಲ್ಲಣಿಸಿತ್ತು. ಐದು ಭಾಷೆಗಳಲ್ಲಿ 245 ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ ಶ್ರೀದೇವಿ 45 ವರ್ಷಗಳಿಂದ ಚಲನಚಿತ್ರ ರಂಗದಲ್ಲಿ ಸಕ್ರಿಯರಾಗಿದ್ದವರು. ಇನ್ನು ಶ್ರೀದೇವಿಗೆ ಹಾಲಿವುಡ್ ನಿಂದ ಜುರಾಸಿಕ್ ಪಾರ್ಕ್ ಸಿನಿಮಾಗೆ ಆಫರ್ ಬಂದಿತ್ತು. ಆದರೆ ಶ್ರೀದೇವಿ ಅದನ್ನ ನಿರಾಕರಿಸಿದ್ರು. ಕಾರಣ ತಿಳಿಯಲು ಈ ವಿಡಿಯೋ ನೋಡಿ.

Share This Video


Download

  
Report form
RELATED VIDEOS