ಹಿಂದಿ ಚಿತ್ರರಂಗದ ಖ್ಯಾತ ಸಂಗೀತ ನಿರ್ದೇಶಕ, ಗಾಯಕ ವಾಜಿದ್ ಖಾನ್ (42) ಸೋಮವಾರ ನಸುಕಿನಲ್ಲಿ ನಿಧನರಾದರು. ಸಾಜಿದ್- ವಾಜಿದ್ ಸಹೋದರ ಜೋಡಿಯ ಸಂಗೀತ ನಿರ್ದೇಶನ ಬಾಲಿವುಡ್‌ನಲ್ಲಿ ಮನೆ ಮಾತಾಗಿತ್ತು. ಅವರಲ್ಲಿ ವಾಜಿದ್ ಅವರ ಹಠಾತ್ ನಿರ್ಗಮನ ಬಾಲಿವುಡ್‌ಗೆ ಆಘಾತ ಮೂಡಿಸಿದೆ.
singer and music composer Sajid-wajid Khan of sajid - wajid duo was died on monday early hours due to kidney ailments and covid-19