ಬಾಕ್ಸಾಫೀಸ್ ನಲ್ಲಿ ಪಠಾನ್ ಬಿರುಗಾಳಿ: ಮುಳುಗುತ್ತಿದ್ದ ಬಾಲಿವುಡ್ ಗೆ ಮತ್ತೆ ಜೀವ ತುಂಬಿದ‌ ಕಿಂಗ್ ಖಾನ್

Filmibeat Kannada 2023-01-28

Views 13.8K

Pathaan crosses ₹ 300 Crs Gross at the WW Box office in 3 days. The film has already broken the opening day collection record of War and KGF -2.
ಶಾರುಖ್ ಖಾನ್ ನಟನೆಯ 'ಪಠಾಣ್' ಸಿನಿಮಾ ಸೆನ್ಸೇಷನ್ ಕ್ರಿಯೇಟ್ ಮಾಡಿದೆ. ಸಿದ್ದಾರ್ಥ್ ಆನಂದ್ ನಿರ್ದೇಶನದ ಆಕ್ಷನ್ ಎಂಟರ್‌ಟೈನರ್ ಸಿನಿಮಾ ಗೆಲುವಿ ಓಟ ಮುಂದುವರೆದಿದೆ. ಕೆಲಸದ ದಿನಗಳಲ್ಲೂ ಸಿನಿಮಾ ದೊಡ್ಡಮಟ್ಟದಲ್ಲಿ ಪ್ರೇಕ್ಷಕರನ್ನು ಸೆಳೀತಿದೆ.

#Pathaan #ShahRukhKhan #Deepikapadukone #PathaanRecords #PathaanCollection #KGFRecords #Bollywoodhitfilm #Yash #Pathaanrelease #Pathaancontroversy #PathaanBoycott

Share This Video


Download

  
Report form
RELATED VIDEOS