ಆತ ರೈತ... ಆದ್ರೆ ಹೆಂಡತಿ ಗ್ರಾಮ ಪಂಚಾಯ್ತಿ ಮೆಂಬರ್.. ಇತ್ತಿಚೆಗೆ ಹೆಂಡತಿಯ ತಂದೆ ಮೃತಪಟ್ಟರು ಅಂತ ಆಕೆ ತವರು ಮನೆಗೆ ಹೋಗಿದ್ಲು... ಆದ್ರೆ ಹೆಂಡತಿ ತವರು ಮನೆಯಲ್ಲಿರುವಾಗ್ಲೇ ಗಂಡ ಒಂದು ದಿನ ಮಿಸ್ಸಿಂಗ್ ಆಗಿಬಿಟ್ಟ.. ಎಲ್ಲಿ ಹುಡುಕಿದ್ರೂ ಅವನ ಸುಳಿವಿಲ್ಲ.