ಈ ಬದುಕು ಅನ್ನೋದು ಒಂತರ ವಿಚಿತ್ರ.. ಒಬ್ಬೊಬ್ಬರಿಗೆ ಏನು ಇಲ್ದೆ ಇದ್ರೂ ನೆಮ್ಮದಿ ಅಂತೂ ಇದ್ದೇ ಇರುತ್ತೆ.. ಇನ್ನೂ ಕೆಲವರಿಗೆ ಎಲ್ಲಾ ಇದ್ದು ನೆಮ್ಮದಿ ಮಾತ್ರ ಇಲ್ಲ.. ಇವತ್ತಿನ ನಮ್ ಎಫ್ ಐ ಆರ್ ಕೂಡ ಅಂತಹದ್ದೇ ಸ್ಟೋರಿ.. ಅವ್ರೆಲ್ಲಾ ಪ್ರತಿಷ್ಟಿತ ವೈದ್ಯ ಕುಟುಂಬ.. ಹಣ, ಅಂತಸ್ತು. ಸಮಾಜದಲ್ಲಿ ಹೆಸ್ರು ಎಲ್ಲವೂ ಇತ್ತು.. ಆದ್ರೆ ನೆಮ್ಮದಿ ಮಾತ್ರ ಇರ್ಲಿಲ್ಲ.. ದಶಕದ ಹಿಂದೆ ಅವ್ರ ತಂದೆ ಸೂಸೈಡ್ ಮಾಡ್ಕೊಂಡಿದ್ರು..