ಬೀಜ ಬಿತ್ತನೆ ಮಾಡಿ 10 ದಿನ ಕಳೆದರೂ ಮೊಳಕೆಯೊಡೆಯದ ಸೋಯಾಬೀನ್: ಕೃಷಿ ಇಲಾಖೆ ವಿರುದ್ಧ ರೈತರ ಆಕ್ರೋಶ

ETVBHARAT 2025-06-11

Views 652

ರೈತ ಸಂಪರ್ಕ ಕೇಂದ್ರದಲ್ಲಿ ಕೃಷಿ ಇಲಾಖೆ ರೈತರಿಗೆ ಸೋಯಾಬೀನ್ ಬೀಜವನ್ನು ಪೂರೈಸಿತ್ತು. ಇದನ್ನು ತಂದು ಹೊಲದಲ್ಲಿ ಬಿತ್ತಿದರೆ ಕಾಳು ಮೊಳಕೆಯೊಡೆದಿಲ್ಲ. ಇದು ರೈತರ ಆತಂಕಕ್ಕೆ ಕಾರಣವಾಗಿದೆ.

Share This Video


Download

  
Report form
RELATED VIDEOS