ಮುಂಗಾರು ಬಿತ್ತನೆ: ಸಮರ್ಪಕ ಬೀಜ, ಗೊಬ್ಬರ ಸಿಗದೇ ಹಾವೇರಿ ರೈತರ ಪರದಾಟ

ETVBHARAT 2025-05-29

Views 3

ಮುಂಗಾರು ಮಳೆ ಆರಂಭವಾಗಿದ್ದು ರಾಜ್ಯದ ರೈತರೆಲ್ಲರೂ ಬೀಜ ಬಿತ್ತನೆಗೆ ತಯಾರು ಮಾಡಿಕೊಂಡಿದ್ದಾರೆ. ಆದರೆ ಹಾವೇರಿಯ ರೈತರಿಗೆ ಬಿತ್ತನೆ ಬೀಜಗಳು ಮತ್ತು ಗೊಬ್ಬರವೇ ಸಮಸ್ಯೆಯಾಗಿದೆ.

Share This Video


Download

  
Report form
RELATED VIDEOS