ದೆಹಲಿ ಚಲೋ ರೈತರ ಪ್ರತಿಭಟನೆಯಲ್ಲಿ ಒಬ್ಬ ರೈತನ ಸಾವು! ಭುಗಿಲೆದ್ದ ಆಕ್ರೋಶ! 2 ದಿನ ಪ್ರತಿಭಟನೆ ಸ್ಥಗಿತ

Oneindia Kannada 2024-02-22

Views 26

ರೈತ ಸಂಘಟನೆಗಳು ನಡೆಸುತ್ತಿರುವ ದಿಲ್ಲಿ ಚಲೋ ಮೆರವಣಿಗೆಗೆ ಎರಡು ದಿನಗಳ ವಿರಾಮ ನೀಡಲಾಗಿದೆ. ಆದರೆ ಅವರು ಧರಣಿ ಮುಂದುವರಿಸಲು ನಿರ್ಧರಿಸಿದ್ದಾರೆ. ಪಂಜಾಬ್- ಹರ್ಯಾಣ ಗಡಿಯಲ್ಲಿನ ಕನೌರಿ ಭಾಗದಲ್ಲಿ ನಡೆದ ಘರ್ಷಣೆ ವೇಳೆ ಒಬ್ಬ ರೈತ ಮೃತಪಟ್ಟಿದ್ದು, 12 ಮಂದಿ ಪೊಲೀಸರು ಗಾಯಗೊಂಡಿದ್ದಾರೆ.

#FarmersProtest #DelhiChalo #ShambhuandKhanauriborder #PunjabKisan, #MazdoorSarwanSinghPandher #Haryanaborder #HaryanaPolice #Drone #Lottycharge #teargasshells #PunjabGovt #AAP #PMModi
~HT.290~ED.32~PR.28~

Share This Video


Download

  
Report form
RELATED VIDEOS