ದಳ ಬುನಾದಿಯಲ್ಲೇ ಕೈ ಕಟ್ಟಪ್ಪನ ರೋಚಕ ಹೆಜ್ಜೆ! ಡಿಕೆ ಬಿಚ್ಚಿಟ್ಟ ರಣತಂತ್ರದ ರಣರೋಚಕ ರಹಸ್ಯ!

Views 6.2K

ಜಾತ್ಯಾತೀತ ಜನತಾದಳದ ಬುನಾದಿಯಲ್ಲಿಯೇ ಕೈ ಕಟ್ಟಪ್ಪ ರೋಚಕ ಹೆಜ್ಜೆ ಇಟ್ಟಿದ್ದಾರೆ.. ದೇವೇಗೌಡ್ರು ಕಲಿಸಿದ್ದ ಆ ಪಾಠವನ್ನ ಗೌಡರ ವಿರುದ್ಧ ತಿರುಗುಬಾಣವಾಗಿ ಬಳಸೋಕೆ ಸಜ್ಜಾಗಿದ್ದಾರೆ. ಭವಿಷ್ಯದ ಬೆಂಕಿಯನ್ನ ಹೊತ್ತಿಸಿ ದಳ ಕಾರ್ಯಕರ್ತರಿಗೆ ಗಾಳ ಹಾಕಿದ್ದಾರೆ ಡಿ.ಕೆ.ಶಿವಕುಮಾರ್. ಸಿಂಹಾಸನಕ್ಕೆ ಹಾಸನದ ಅಸ್ತ್ರ ಹಿಡಿದಿರೋ ಕನಕಾಧಿಪತಿಯು ರಣತಂತ್ರದ ರೋಚಕ ರಹಸ್ಯವನ್ನ ಬಿಚ್ಚಿಟ್ಟಿದ್ದಾರೆ. ಹಾಗಿದ್ರೆ ಏನಿದು ಚದುರಂಗ ಕಲಿ ಕನಕಾಧಿಪತಿಯ ಚತುರ ಚಕ್ರವ್ಯೂಹ..? ಇದುವೇ ಇವತ್ತಿನ ಸುವರ್ಣ ಸ್ಪೆಷಲ್, ಡಿಕೆ ದಳ ದಾಳ

Share This Video


Download

  
Report form
RELATED VIDEOS