ಮುಖ್ಯಮಂತ್ರಿ ಸಿದ್ದರಾಮಯ್ಯ ಮನೆಗೆ ಉಪಹಾರಕ್ಕೆ ಬಂದ್ರು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್..! ಸಿಂಹಾಸನ ಯುದ್ಧದಲ್ಲಿ ನಾನಾ-ನೀನಾ ಅಂತ ತೊಡೆ ತಟ್ಟಿದ್ದ ಪೈಲ್ವಾನರ ಮಧ್ಯೆ ಕದನ ವಿರಾಮ..! ಸಿಎಂ ಮನೆಯಲ್ಲಿ 4 ಗೋಡೆಗಳ ಮಧ್ಯೆ ನಡೆದದ್ದೇನು..?