Mahindra Thar Roxx 5 Star Safety Ratings | ಕಲ್ಲು ಬಂಡೆಯಂತಿದೆ ಹೊಸ ಮಹೀಂದ್ರಾ 'ಥಾರ್ ರಾಕ್ಸ್' | Giri Mani

DriveSpark Kannada 2024-11-14

Views 3

ಮಹೀಂದ್ರಾ & ಮಹೀಂದ್ರಾ (Mahindra & Mahindra) ವಿಶ್ವಾಸಾರ್ಹ ವಾಹನ ತಯಾರಕ ಕಂಪನಿಯಾಗಿದೆ. ಎದುರಾಳಿಗಳಿಗೆ ಪ್ರಬಲವಾದ ಸ್ಪರ್ಧೆಯೊಡ್ಡಲು ಆಗಸ್ಟ್‌ನಲ್ಲಿ ಕಂಪನಿಯು ಥಾರ್ ರಾಕ್ಸ್‌ 5-ಡೋರ್ (Thar Roxx 5-Door) ಆಫ್-ರೋಡ್ ಎಸ್‌ಯುವಿಯನ್ನು ಮಾರಾಟಕ್ಕೆ ತಂದಿತ್ತು. ಸದ್ಯ, ದೇಶದ ವಾಹನಗಳಿಗೆ ಸುರಕ್ಷತಾ ಪರೀಕ್ಷೆ ನಡೆಸುವ ಸಂಸ್ಥೆ ಭಾರತ್ ಎನ್‌ಸಿಎಪಿ (Bharat NCAP) ಈ 'ಥಾರ್ ರಾಕ್ಸ್'ನ್ನು ಅತ್ಯಂತ ಸುರಕ್ಷಿತ ಕಾರೆಂದು ನಿರ್ಣಯಿಸಿದೆ. ಆ ಬಗ್ಗೆ ಇಲ್ಲಿದೆ ಹೆಚ್ಚಿನ ಮಾಹಿತಿ.
#mahindra #tharroxx #mahindratharsafety #CrashTest

~PR.156~CA.156~ED.156~##~

Share This Video


Download

  
Report form
RELATED VIDEOS