SUV ಮಾರುಕಟ್ಟೆ ಶೇಕ್ ಮಾಡಲಿದೆ Mahindra Thar Roxx: ವಿಶೇಷತೆಗಳೇನು? | Giri Mani

DriveSpark Kannada 2024-07-29

Views 41

ಮಹೀಂದ್ರಾ ಕಂಪನಿಯು ಈ ಹೊಸ ಮಹೀಂದ್ರಾ ಥಾರ್ Roxx ಎಸ್‍ಯುವಿಗಾಗಿ ಮತ್ತೊಂದು ಟೀಸರ್ ಅನ್ನು ಬಿಡುಗಡೆಗೊಳಿಸಿದೆ. ಹೊಸ ಟೀಸರ್ ನಲ್ಲಿ, 5-ಡೋರ್ ಥಾರ್‌ನ ಪ್ರೊಫೈಲ್ ಅನೇಕ ಬಾಹ್ಯ ಅಂಶಗಳನ್ನು ಬಹಿರಂಗಪಡಿಸಿದೆ. ಈ ಹೊಸ ಹೊಸ ಥಾರ್ 5-ಡೋರ್ ಆವೃತ್ತಿಯ ಡಿಸೈನ್, ಫೀಚರ್ಸ್ ಮತ್ತು ಹೆಚ್ಚಿನ ಮಾಹಿತಿಗಳನ್ನು ತಿಳಿದುಕೊಳ್ಳಲು ಈ ವೀಡಿಯೋ ನೋಡಿ.

#MahindraTharRoxx #MahindraTharRoxxLaunch #DriveSparkKannada
~PR.156~CA.156~ED.156~

Share This Video


Download

  
Report form
RELATED VIDEOS