ಮೈಸೂರಿನ ಕಾಲೇಜಿನಲ್ಲಿ ರಾಮನ ಹಾಡು ಹಾಡಿದ ಶ್ರೀಹರ್ಷ! ಮುಸ್ಲಿಮರಿಂದ ಹಿಂದೂ ವಿದ್ಯಾರ್ಥಿ ಮೇಲೆ ಹಲ್ಲೆ

Filmibeat Kannada 2024-05-10

Views 17

ಮೈಸೂರಿನ ಸಂತ ಫಿಲೋಮಿನಾಸ್ ಕಾಲೇಜಿನ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಹಾಡಿದ ಜಯತು ಜಯತು ಜೈ ಶ್ರೀರಾಮ ಹಾಡು ಕೋಲಾಹಲ ಸೃಷ್ಟಿಸಿದೆ. ಮೈಸೂರಿನ ಖ್ಯಾತ ಗಾಯಕ, ದೇಶ ವಿದೇಶದಲ್ಲಿ ಕಾರ್ಯಕ್ರಮ ನಡೆಸಿಕೊಡುವ ಶ್ರೀಹರ್ಷ ಹಾಡಿದ ಈ ಹಾಡಿನಿಂದ ಕಾರ್ಯಕ್ರಮದಲ್ಲಿ ಗಲಾಟೆ ಶುರುವಾಗಿದೆ.

The Jayatu Jayatu Jai Sriram song sung at the anniversary program of Saint Philomena's College, Mysore created a stir. This song sung by Sriharsha, a famous singer from Mysore, who conducts programs abroad, has started a commotion in the program.

#Mysore #PratapSimha #SingerSriHarsha #MuslimStudents #HinduStudents, #JaiSRIRam #RamaSong #STfilominacollage

Share This Video


Download

  
Report form
RELATED VIDEOS