ಸಹೋದರನಿಗಾಗಿ ಭಾವನಾತ್ಮಕ‌ ಹಾಡು ಹಾಡಿದ ವಾಜಿದ್ ಅವರ ಕೊನೆಯ ವಿಡಿಯೋ | Wajid Khan

Filmibeat Kannada 2020-06-02

Views 2

22 ವರ್ಷಗಳ ಸಂಗೀತ ಪಯಣಕ್ಕೆ ಇಂದು ವಾಜಿದ್ ವಿದಾಯ ಹೇಳಿದರು. ಆದರೆ ಅದಕ್ಕೂ ಮುನ್ನ ತನ್ನ ಸಹೋದರನಿಗಾಗಿ ಕೊನೆಯ ಬಾರಿ ವಾಜಿದ್ ಹಾಡೊಂದನ್ನು ಸಮರ್ಪಿಸಿದ್ದರು. ಈ ಹಾಡಿನ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗುತ್ತಿದೆ.

Wajid said goodbye today to a journey of 22 years. But before that, the last time Vajid dedicated a song for his brother. The video of the song is now going viral on social media.

Share This Video


Download

  
Report form
RELATED VIDEOS