ಅಪ್ಪು ಸಾವಿನ ಬಳಿಕ ಅಣ್ಣ ರಾಘವೇಂದ್ರ ರಾಜ್‌ಕುಮಾರ್ ಸದಾ ತಮ್ಮನನ್ನು ನೆನಪಿಸಿಕೊಳ್ಳುತ್ತಿದ್ದಾರೆ. ತಮ್ಮನೊಟ್ಟಿಗೆ ಹಾಡಿದ ಆ ಮಧುರ ಕ್ಷಣವನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ
After Puneeth Rajkumar demise brother Raghavendra Rajkumar shared last video of Puneeth Rajkumar singing along with him in a family function