#drrajkumar #puneethrajkumar #shivarajkumar #vinayrajkumar #aditiprabhudeva #andondittukaala
Actor Vinay Rajkumar talks about his upcoming movie Andondittu Kaala
ವಿನಯ್ ರಾಜ್‌ಕುಮಾರ್ ಅಂದೊಂದಿತ್ತು ಕಾಲ ಸಿನಿಮಾವನ್ನು ಮಾಡಿ ಮುಗಿಸಿದ್ದಾರೆ. ಈ ಚಿತ್ರ ಇದೀಗ ರಿಲೀಸ್‌ಗೆ ಸಜ್ಜಾಗಿದ್ದು, ಚಿತ್ರದ ಬಗ್ಗೆ ಹಾಗೂ ತನ್ನ ಪಾತ್ರದ ಬಗ್ಗೆ ವಿನಯ್ ಮಾತನಾಡಿದ್ದಾರೆ.