ಜೀವನ ಮುಗೀತು ಅನ್ಕೊಂಡಿದ್ದೆ ಆದ್ರೆ ಅಪ್ಪ, ಅಮ್ಮ ಹಾಗೂ ದೇವರ ಆಶೀರ್ವಾದದಿಂದ ನನ್ನ ಸಿನಿ ಜರ್ನಿ ಮತ್ತೆ ಆರಂಭವಾಗಿದೆ, 'ಅಮ್ಮನ ಮನೆ' ಸಿನಿಮಾ ನನ್ನ ಜೀವನದಲ್ಲಿ ಎಂದು ಮರೆಯಲಾಗದ ಒಂದು ಸಿನಿಮಾ ಹಾಗೂ ಪಾತ್ರ ಹಾಗಾಗಿ ತುಂಬಾ ಇಷ್ಟ ಪಟ್ಟು ಈ ಸಿನಿಮಾದಲ್ಲಿ ನಟಿಸಿದ್ದೇನೆ ಎಂದು ರಾಘವೇಂದ್ರ ರಾಜ್ ಕುಮಾರ್ ಹೇಳಿದ್ದಾರೆ.
Raghavendra Rajkumar said that.. My cini journey re-started with my father and mother and God's blessings, 'Ammana Mane' was a movie that I did, I never forget in my life this movie is memorable for me, i like the story very much that's why i play a role in this movie.