ನಿರ್ದೇಶಕ ಲೋಕೇಶ್ ಕನಗರಾಜ್ ಹಾಗೂ ನಟ ರಜನಿಕಾಂತ್ ಅವರು ಇದೇ ಮೊದಲ ಬಾರಿಗೆ ಜೊತೆಯಾಗಿದ್ದಾರೆ. ಹಾಗಾಗಿ ‘ಕೂಲಿ’ ಸಿನಿಮಾದ ಬಗ್ಗೆ ಅಭಿಮಾನಿಗಳಿಗೆ ನಿರೀಕ್ಷೆ ಜಾಸ್ತಿ ಇದೆ ಸೋಶಿಯಲ್ ಮೀಡಿಯಾದಲ್ಲಿ ‘ಕೂಲಿ’ ಟೈಟಲ್ ಟ್ರೆಂಡ್ ಆಗಿದೆ.
Director Lokesh Kanagaraj and actor Rajinikanth have teamed up for the first time. So the fans have high expectations about the movie 'Coolie', the title of 'Coolie' is trending on social media.
#COOLIE #COOLIETeaser #Rajinikanth #LokeshKanagaraj #Anirudh #Rajanikanth171 #Filmibeatkannada