Pushpa 2 teaser ನೀಲಿ ಸೀರೆ ಕೆಂಪು ಬ್ಲೌಸ್ ಓಕೆ ಆದರೆ ಯಾಕೋ ಟೀಸರ್ ಮಜಾ ಕೊಡುತ್ತಿಲ್ಲ ಯಾಕೆ

Filmibeat Kannada 2024-04-18

Views 6

‘ಪುಷ್ಪ 2’ ಟೀಸರ್ ರಿಲೀಸ್ ಮಾಡಲಾಗಿತ್ತು. ಈ ಟೀಸರ್ ಬಗ್ಗೆ ಸಾಕಷ್ಟು ನಿರೀಕ್ಷೆ ಇತ್ತು. ಆದರೆ, ಟೀಸರ್ ಅಂದುಕೊಂಡಮಟ್ಟದಲ್ಲಿ ಮೂಡಿ ಬಂದಿಲ್ಲ ಎಂದು ಕೆಲವರು ತಕರಾರರು ತೆಗೆದಿದ್ದರು.

'Pushpa 2' teaser was released. There was a lot of expectation about this teaser. However, some people argued that the teaser was not as good as expected.

#Pushpa2secondTeaser #Pushpa2 #AlluArjun #PushpaFilm #teugufilmindustry #pushpatroll #pushpaposter

Share This Video


Download

  
Report form
RELATED VIDEOS