ಭೀಮ ಗಾಯಗೊಂಡಿತ್ತು. ಅರಣ್ಯಾಧಿಕಾರಿಗಳು ಭೀಮನಿಗೆ ಚಿಕಿತ್ಸೆ ಕೊಡಲು ಹೋಗಿದ್ದಷ್ಟೇ. ಅಷ್ಟಕ್ಕೆ ಸಿಟ್ಟಾದ ಭೀಮ ಸಿಕ್ಕಸಿಕ್ಕವರಮೇಲೆಲ್ಲಾ ತನ್ನ ಬಲ ಪ್ರದರ್ಶನ ಮಾಡಿದ್ದಾನೆ. ಇವನ ಪುಂಡಾಟಕ್ಕೆ ಓರ್ವ ಅರಣ್ಯ ಇಲಾಖೆ ಸಿಬ್ಬಂದಿ ಜೀವವನ್ನೇ ಕಳೆದುಕೊಂಡಿದ್ದಾರೆ.
#Elephant #Karnatakaforestdepartment #sharpshooter #tranquillize #BhimaElephant #Hassanforest #forestguard #elephantviralvideo
~HT.36~ED.34~PR.28~