ಹಾಸನದಲ್ಲಿ ಕಾಡಾನೆ ದಾಳಿಗೆ ಹೆದರಿ ಎದ್ನೋ ಬಿದ್ನೋ ಅಂತಾ ಓಡಿ ಕೆಫೆ ಒಳಗೆ ನುಗ್ಗಿದ ಜನ

Oneindia Kannada 2024-03-08

Views 56

ಹಾಸನದ ಜನರನ್ನು ಅಟ್ಟಾಡಿಸಿ ಕಾಫಿ ತೋಟದೊಳಗೆ ಹೋದ ಕಾಡಾನೆ ನೋಡಿ ಜನ ಗಾಬರಿ..ಕೆಫೆ ಪಕ್ಕದಲ್ಲಿದರುವ ಕಾಫಿ ತೋಟದಲ್ಲಿ ಘೀಳಿಡುತ್ತಾ ಅಟ್ಟಾಡಿಸಿದ ಹೆಣ್ಣಾನೆ ಕಾಫಿ ಕುಡಿಯುವುದನ್ನು ಬಿಟ್ಟು ಕೆಫೆ ಒಳಗೆ ಓಡಿ ಹೋದ ಜನ

#Hassan #Elephant #HassanCafe #HassanCoffeeEstate #operationElephant #Elephantattacks

~HT.188~ED.34~PR.28~

Share This Video


Download

  
Report form
RELATED VIDEOS