ಗಾಜಾ ಆಸ್ಪತ್ರೆ ಮೇಲೆ ಕ್ಷಿಪಣಿ ದಾಳಿಗೆ 500 ಬಲಿ: ಘಟನೆ ಖಂಡಿಸಿ ಪ್ರಧಾನಿ ಮೋದಿ ಹೇಳಿದ್ದೇನು?

Oneindia Kannada 2023-10-19

Views 16

ಗಾಜಾದ ಆಸ್ಪತ್ರೆ ಮೇಲಿನ ದಾಳಿಯಲ್ಲಿ 500 ಮಂದಿ ಮೃತಪಟ್ಟಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ಜಗತ್ತಿನಾದ್ಯಂತ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ. ಅಮೆರಿಕ ಅಧ್ಯಕ್ಷ ಜೋ ಬೈಡನ್‌ ಸೇರಿದಂತೆ ಪ್ರಮುಖ ರಾಷ್ಟ್ರಗಳ ನಾಯಕರು ದಾಳಿಯನ್ನು ಖಂಡಿಸಿದ್ದಾರೆ. ಪ್ರಧಾನಿ ಮೋದಿ ಅವರು ಆಸ್ಪತ್ರೆ ಮೇಲಿನ ದಾಳಿಗೆ ಸಂತಾಪ ಸೂಚಿಸಿದ್ದಾರೆ.

#Hamas #Israel
#IsraelPalestineConflict
#GazaStrip #MuslimsinIsrael, #Jihad #Israeldefenceforces #Shuafatrefugeecamp #Jerusalem #Palestinians #IsraeliPrimeMinisterBenjaminNetanyahu #AlAqsaMosque
#ALAmeenMosque
#HistoryofHamas
#UnitedNation #Britain #Hitlor #JoeBiden
#Gazahospitalcomplex #Hamashealthministry
#America #India #PMModi #NarendraModi

~HT.188~ED.34~PR.28~

Share This Video


Download

  
Report form
RELATED VIDEOS