ರಾಜ್ಯದಲ್ಲಿ ಅಮಿತ್ ಶಾ, ಪ್ರಿಯಾಂಕ ಆಟ ನಡೆಯಲ್ಲ | Oneindia Kannada

Oneindia Kannada 2023-04-25

Views 2K

ಬಿಜೆಪಿ, ಕಾಂಗ್ರೆಸ್ ಬಿಜೆಪಿಗಿಂತ ಜೆಡಿಎಸ್ ಸ್ಥಾನ ಬಹಳ ದೊಡ್ಡದಿದೆ. ಅಮಿತ್ ಶಾ, ಪ್ರಿಯಾಂಕ ಆಟ ರಾಜ್ಯದಲ್ಲಿ ನಡೆಯಲ್ಲ. ಅವ್ರ ಆಟ ನಡೆಯಲ್ಲ. ಚುನಾವಣ ಪ್ರಚಾರ ಮಾಡಿ ಜ್ವರ, ಮೈ ಕೈ ನೋವಿತ್ತು. ನಾಳೆಯಿಂದ ಮತ್ತೆ ಪ್ರಚಾರಕ್ಕೆ ಬರ್ತೀನಿ ಅಂದ ಕುಮಾರಸ್ವಾಮಿ.BJP, Congress JDS position is much bigger than BJP. Amit Shah, Priyanka will not play in the state. Their game is not played. After campaigning for the election, I had fever and pain in my hands. Anda Kumaraswamy, I will return to the campaign from tomorrow.

#KarnatakaElection2023 #BJP #Congress #Priyanka #Election #Kumaraswamy #JDS
~HT.36~PR.160~ED.34~

Share This Video


Download

  
Report form
RELATED VIDEOS