ಪುಣ್ಯಕ್ಷೇತ್ರ.. ದಕ್ಷಿಣ ಕಾಶಿ.. ಧರ್ಮಸ್ಥಳ.. ಕಳೆದ ಕೆಲವೊಂದಷ್ಟು ದಿನಗಳಿಂದ, ಧರ್ಮಸ್ಥಳ ಅನ್ನೋದು ಬರೀ ಒಂದು ಧಾರ್ಮಿಕ ಕೇಂದ್ರವಾಗಿ ಮಾತ್ರವೇ ಕಾಣುಸ್ಕೊಂಡಿಲ್ಲ.. ಅದೊಂದು ನಿಗೂಢ ರಹಸ್ಯಗಳ ತಾಣದ ಹಾಗೆ ಭಾಸವಾಗಿತ್ತು..