Karnataka Election 2023: ಅಥಣಿ ಬಿಜೆಪಿ ಸಮಾವೇಶದಲ್ಲಿ ಲಕ್ಷ್ಮಣ ಸವದಿ ಮೇಲೆ ಟೀಕಾಪ್ರಹಾರ ನಡೆಸಿದ ಅಮಿತ್ ಶಾ

Oneindia Kannada 2023-05-06

Views 2.2K

ಚುನಾವಣೆಯಲ್ಲಿ ಸೋತರೂ ಬಿಜೆಪಿ ಅವರಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡಿ ಸಾರಿಗೆ ಖಾತೆಯನ್ನೂ ನೀಡಿತು. ಆದರೆ ಈ ಮನುಷ್ಯ ತನಗೆ ಅನ್ಯಾಯ ಅಂತ ಹೇಳಿ ಕಾಂಗ್ರೆಸ್ ಸೇರಿದ ಅಂತ ಅಮಿತ್ ಶಾ ಹೇಳಿದರು
#KarnatakaElection2023 #AmithShah #LakshmanSavadhi #Athani #Modhi #BJP #Congress
~HT.36~ED.34~PR.160~

Share This Video


Download

  
Report form
RELATED VIDEOS