#yash #yash19 #poojahegde #yashnextmovie #kgf3 #yashfans
Actress Pooja Hegde speaks about rocking star Yash and Kannada industry
ಸೈಮಾ 2022ರ ಸೈಮಾ ವೇದಿಕೆಯಲ್ಲಿ ಚೆಲುವೆಗೆ ಒಂದಲ್ಲ ಎರಡು ಪ್ರಶಸ್ತಿ ಸಿಕ್ಕಿದೆ. ಎರಡೂ ಟ್ರೋಫಿಗಳನ್ನು ಕೈಯಲ್ಲಿಡಿದು ಡಬಲ್ ಸಂಭ್ರಮದಲ್ಲಿ ಪೋಸ್ ಕೊಟ್ಟಿದ್ದಾರೆ. ಇದೇ ಖುಷಿಯಲ್ಲಿ ಮಾಧ್ಯಮದವರ ಜೊತೆ ತನ್ನ ಮಾತುಗಳನ್ನು ಹಂಚಿಕೊಂಡಿದ್ದಾರೆ.