ಅಣ್ಣಾವ್ರ ಬಗ್ಗೆ ಅಪರೂಪದ ಕ್ಷಣವನ್ನ ಮತ್ತೆ ನೋಡುವ ಅವಕಾಶ ಸಿಕ್ಕಿದ್ರೆ ಹೇಗಿರುತ್ತೆ ಅಲ್ವಾ...! ಹೋಗ್ಲಿ ಬಿಡಿ ಅದು ಕಷ್ಟಸಾಧ್ಯ. ಆದ್ರೆ, ಅಣ್ಣಾವ್ರ ಮದುವೆ ಪ್ರಯುಕ್ತ ಪ್ರಕಟವಾಗಿದ್ದ ಲಗ್ನಪತ್ರಿಕೆಯನ್ನ ನೋಡುವ ಅವಕಾಶ ಮಾತ್ರ ನಿಮಗೆ ಪಕ್ಕಾ ಸಿಕ್ಕಿದೆ.
Dr. Rajkumar and Dr.Parvathamma Rajkumar Marriage Invitation Card. Check it Here