Pooja Hegde | ಸಾಯಿ ಪಲ್ಲವಿ ಅವಾರ್ಡ್ ಪೂಜಾ ಹೆಗ್ಡೆ ಪಾಲಾಗಿದ್ದು ಹೇಗೆ? | Filmibeat Kannada

Filmibeat Kannada 2022-09-12

Views 12.4K

#siimaawards #poojahegde #saipallavi #poojahegdetroll
Pooja Hegde Gets Trolled after she receives Siima Award For Best Actress in a Leading Role

ಸೈಮಾ 2022ರ ಸೈಮಾ ವೇದಿಕೆಯಲ್ಲಿ ಚೆಲುವೆಗೆ ಒಂದಲ್ಲ ಎರಡು ಪ್ರಶಸ್ತಿ ಸಿಕ್ಕಿದೆ. ಎರಡೂ ಟ್ರೋಫಿಗಳನ್ನು ಕೈಯಲ್ಲಿಡಿದು ಡಬಲ್ ಸಂಭ್ರಮದಲ್ಲಿ ಪೋಸ್ ಕೊಟ್ಟಿದ್ದಾರೆ. ಆದರೆ ಪೂಜಾಗೆ ಅತ್ಯುತ್ತಮ ನಟಿ ಪ್ರಶಸ್ತಿ ಕೊಟ್ಟಿದ್ದು ಯಾಕೆ ಎಂದು ಕೆಲವರು ಕೇಳುತ್ತಿದ್ದಾರೆ. ಪೂಜಾ ಬದಲಿಗೆ ಆ ಪ್ರಶಸ್ತಿ ಸಾಯಿ ಪಲ್ಲವಿಗೆ ಸಿಗಬೇಕಿತ್ತು ಎನ್ನುತ್ತಿದ್ದಾರೆ.

Share This Video


Download

  
Report form
RELATED VIDEOS