ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಾವು ಕುಳಿತ ಸ್ಥಳದಲಿಂದ ಎದ್ದು ಬಂದು ನೀರಿನ ಬಾಟಲಿ ತಂದುಕೊಡುವುದು ಎಂದರೆ ಸಣ್ಣ ಸಂಗತಿ ಅಲ್ಲ. ಅದು ಅವರಲ್ಲಿ ಇರುವ ಮಾನವೀಯತೆಗೆ ಸಾಕ್ಷಿ ಎಂದು ನೆಟ್ಟಿಗರು ಅಪಾರ ಸಂಖ್ಯೆಯಲ್ಲಿ ಕಾಮೆಂಟ್ ಮಾಡುತ್ತಿದ್ದಾರೆ
A video of finance minister Nirmala Sitharaman offering water to NSDL managing director Padmaja Chunduru at the silver jubilee event of NSDL has surfaced on social media