Budget 2019: ಭಾರತದ ಆರ್ಥಿಕತೆ 3 ಟ್ರಿಲಿಯನ್ ಡಾಲರ್ ತಲುಪಲಿದೆ : ನಿರ್ಮಲಾ ವಿಶ್ವಾಸ ಸೀತಾರಾಮನ್ |Oneindia Kannada

Oneindia Kannada 2019-07-05

Views 237

ಭಾರತದ ಆರ್ಥಿಕತೆ 1 ಟ್ರಿಲಿಯನ್ ಡಾಲರ್ ತಲುಪಲು 55 ವರ್ಷ ಬೇಕಾಯಿತು. ಆದರೆ, ನರೇಂದ್ರ ಮೋದಿ ಸರಕಾರ ಅಧಿಕಾರಕ್ಕೆ ಬಂದ ನಂತರ ಕೇವಲ 5 ವರ್ಷದಲ್ಲಿ ನಾವು 1 ಟ್ರಿಲಿಯನ್ ಡಾಲರ್ ಸೇರಿಸಿದ್ದೇವೆ ಎಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಹೇಳಿದ್ದಾರೆ.

Nirmala Sitharaman presents Union budget 2019 : It took us over 55 years to reach $1 trillion dollar economy. But when the hearts are filled with hope, trust & aspiration, we in just 5 years, added $1 trillion. The Indian economy will grow to become a $3 trillion economy in the current year itself.

Share This Video


Download

  
Report form
RELATED VIDEOS