ಉಗ್ರ ಸಂಘಟನೆಗಳ ವಿರುದ್ಧ ನಾವು ಸಾಕಷ್ಟು ಸಾಕ್ಷ್ಯಗಳನ್ನು ನೀಡಿದ್ದೇವೆ, ಮುಂಬೈ ದಾಳಿ ನಂತರ ಈ ಹಿಂದಿನ ಸರ್ಕಾರವು ಸಹ ಹಲವು ಸಾಕ್ಷ್ಯಗಳನ್ನು ನೀಡಿದೆ ಆದರೆ ಅವುಗಳ ವಿರುದ್ಧ ಪಾಕಿಸ್ತಾನ ಯಾವ ಕ್ರಮವನ್ನೂ ಜರುಗಿಸಿಲ್ಲ ಎಂದು ರಕ್ಷಣಾ ಸಚಿವ ನಿರ್ಮಲಾ ಸೀತಾರಾಮ್ ಹೇಳಿದ್ದಾರೆ.
Prime Minister has already said that forces have been given freedom to respond at any given time and as they see fit said defense minister Nirmala Sitaraman.