ಈ ಬೌಲರ್ ಗೆ ಪರ್ಪಲ್ ಕ್ಯಾಪ್ ಸಿಗಬೇಕೆಂದು ಆಸೆಪಟ್ಟ ಕುಲ್ದೀಪ್‌ ಯಾದವ್ | Oneindia Kannada

Oneindia Kannada 2022-04-29

Views 1

ಗಾಯಕ್ಕೆ ತುತ್ತಾಗಿದ್ದಾಗ ಯುಜ್ವೇಂದ್ರ ಚಹಲ್‌ ಸಾಕಷ್ಟು ಸಹಾಯ ಮಾಡಿದ್ದಾರೆ. ಅವರು ತಮಗೆ ಒಂದು ರೀತಿ ಅಣ್ಣನಿದ್ದಂತೆ, ಪ್ರಸಕ್ತ ಆವೃತ್ತಿಯ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯಲ್ಲಿ ಅವರೇ ಪರ್ಪಲ್‌ ಕ್ಯಾಪ್‌ ಗೆಲ್ಲಬೇಕೆಂದು ಡೆಲ್ಲಿ ಕ್ಯಾಪಿಟಲ್ಸ್‌ ಸ್ಪಿನ್ನರ್‌ ಕುಲ್ದೀಪ್‌ ಯಾದವ್‌ ಆಸೆ ಪಟ್ಟಿದ್ದಾರೆ.

There has never been competition with him (Chahal). He's like my big brother and has always backed me. He kept motivating me when I was injured and I hope he wins the Purple Cap," Kuldeep said.

Share This Video


Download

  
Report form
RELATED VIDEOS