ಟೀಮ್ ಇಂಡಿಯಾದ ಸ್ಪಿನ್ ಜೋಡಿ, ಕುಲ್ದೀಪ್ ಯಾದವ್ ಹಾಗೂ ಯಜುವೇಂದ್ರ ಚಹಾಲ್ ಇಂಗ್ಲೆಂಡ್ನಲ್ಲಿ ತಮ್ಮ ಕೈ ಚಳಕ ತೋರೋದಕ್ಕೆ ತಯಾರಾಗಿದ್ದಾರೆ. ಇದೇ ಮೊದಲ ಬಾರಿ ಇಂಗ್ಲೆಂಡ್ ನೆಲದಲ್ಲಿ ಟೀಮ್ ಇಂಡಿಯಾವನ್ನು ಪ್ರತಿನಿಧಿಸುತ್ತಿರುವ ಈ ಜೋಡಿ, ಮಾಸ್ಟರ್ ಪ್ಲಾನ್ ಒಂದನ್ನ ರೆಡಿ ಮಾಡಿಕೊಮಡಿದೆ. ಹಾಗಾದ್ರೆ ಚಹಾಲ್-ಯಾದವ್ ಜೋಡಿಯ ಪ್ಲಾನ್ ಏನು..?